ಆಪ್ತನ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸಿ ವಿಶ್ ಮಾಡಿದ ಕಿಚ್ಚ

kannada t-shirts

ಬೆಂಗಳೂರು, ಜೂನ್ 01, 2020 (www.justkannada.in): ಕಿಚ್ಚ ಸುದೀಪ್ ತಮ್ಮ ಆಪ್ತ ಮಹದೇವ್ ಎಂಬವರ ಹುಟ್ಟುಹಬ್ಬಕ್ಕೆ ತಾವೇ ಪಿಯಾನೋ ನುಡಿಸಿ ಬರ್ತ್ ಡೇ ಸಾಂಗ್ ಪ್ಲೇ ಮಾಡಿದ್ದಾರೆ.

ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಈ ಬರ್ತ್ ಡೇ ಹಾಡನ್ನು ಇಂದು ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಅರ್ಪಣೆ ಮಾಡಿದ್ದಾರೆ.

ಕಿಚ್ಚ ಗಿಟಾರ್ ನುಡಿಸುತ್ತಾರೆ, ಚೆನ್ನಾಗಿ ಹಾಡುತ್ತಾರೆ ಎಂದು ಎಲ್ಲರಿಗೂ ಗೊತ್ತು. ಇದೀಗ ಪಿಯಾನೋ ನುಡಿಸುವುದರಲ್ಲೂ ಎತ್ತಿದ ಕೈ ಎಂದು ತೋರಿಸಿಕೊಟ್ಟಿದ್ದಾರೆ.

website developers in mysore