Breaking news : ಗುಬ್ಬಿ ಯ ಕೆರೆಯಲ್ಲಿ 3 ವಿದ್ಯಾರ್ಥಿಗಳು ಮುಳುಗಿ ಸಾವು 

 

ತುಮಕೂರು,ಫೆ.12, 2020: (www.justkannada.in news ):  ಸಮೀಪದ ಗುಬ್ಬಿಯ ಕೆರೆಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲದ ಘಟನೆ ನಡೆದಿದೆ.

students-dead-lake-tumkuru-gubbi-swimming-police

ಶಾಲೆಯೊಂದರ ಐವರು ವಿದ್ಯಾರ್ಥಿಗಳು ಇಂದು ಈಜಲು ಕೆರೆಗೆ ತೆರಳಿದ್ದರು. ಈ ವೇಳೆ ದರ್ಶನ್ ,ಶ್ರೀನಿವಾಸ್ ,ಹಾಗೂ ನಂದನ್  ಎಂಬ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟರು.

students-dead-lake-tumkuru-gubbi-swimming-police

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಭೇಟಿ.

key words : students-dead-lake-tumkuru-gubbi-swimming-police