ಹೆಚ್.ಡಿಕೆ ಹೋಟೆಲ್ ನಲ್ಲಿ ಉಳಿಯಲು ಸಿದ್ಧರಾಮಯ್ಯನೇ ಕಾರಣ- ಶಾಸಕ ಸಾ.ರಾ ಮಹೇಶ್ ತಿರುಗೇಟು…

kannada t-shirts

ಮೈಸೂರು,ಡಿಸೆಂಬರ್,19,2020(www.justkannada.in):  ಹೆಚ್.ಡಿ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಅಧಿಕಾರ ನಡೆಸುತ್ತಿದ್ದರು. ಶಾಸಕರಿಗೆ ಸ್ಪಂದಿಸಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.Teachers,solve,problems,Government,bound,Minister,R.Ashok

ಹೆಚ್.ಡಿ ಕುಮಾರಸ್ವಾಮಿ ಹೋಟೆಲ್ ಗೆ ಹೋಗಲು ಸಿದ್ಧರಾಮಯ್ಯನೇ ಕಾರಣ.  ಸಿದ್ಧರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡಿರಲಿಲ್ಲ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿ ಹೋಟೆಲ್ ನಲ್ಲೇ ಉಳಿಯಬೇಕಾಯಿತು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ್ದಾರೆ.stay-hd-kumaraswamy-hotel-former-cm-siddaramaiah-mla-sa-ra-mahesh

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜೆ.ಪಿ ನಗರದ ನಿವಾಸ ದೂರವಿತ್ತು. ಹೀಗಾಗಿ ಹೋಟೆಲ್ ಗೆ ಹೋದ್ರು. ಯಾಕೆ ಹೆಚ್.ಡಿಕೆ ವಿಧಾನಸೌಧಕ್ಕೆ ಬರ್ತಿರಲಿಲ್ವಾ…?  ವಿಶ್ರಾಂತಿ ಪಡೆಯಲು ಹೋಟೆಲ್ ಗೆ ಹೋಗೋದು ತಪ್ಪಾ…? ಎಂದು ಪ್ರಶ್ನಿಸಿದ್ದಾರೆ.

english summary…..

HDK stayed in the hotel because of Siddaramaiah – MLA Sa. Ra. Mahesh
Mysuru, Dec.19, 2020 (www.justkannada.in): In his reaction to Siddaramaiah’s comments alleging that former Chief Minister H.D. Kumaraswamy was functioning from a hotel while he was the Chief Minister in the Cong-JDS coalition, MLA Sa. Ra. Mahesh has alleged that Siddaramaiah was the reason behind it. “Siddaramaiah had not vacated the official residence ‘Kaveri’. So H.D. Kumaraswamy had to stay in the hotel,” he said.stay-hd-kumaraswamy-hotel-former-cm-siddaramaiah-mla-sa-ra-mahesh
Speaking to the presspersons in Mysuru today he said as Kumaraswamy’s residence in J.P. Nagar, Bengaluru was far from Vidhana Soudha he had to move to the hotel. “Why wasn’t he going to Vidhana Soudha? Is it wrong to go to the hotel to take rest?” he asked.
Keywords: H.D.Kumaraswamy/ Sa.Ra. Mahesh/ Siddaramaiah/ comments

Key words: stay – HD kumaraswamy- Hotel- former cm- siddaramaiah- MLA –sa.ra Mahesh

website developers in mysore