ಇಂದು ರಾಕಿಂಗ್ ಸ್ಟಾರ್ ಯಶ್’ಗೆ ಸಿದ್ಧ ಶ್ರೀ ಪ್ರಶಸ್ತಿ ಪ್ರದಾನ

kannada t-shirts

ಬೆಂಗಳೂರು, ಡಿಸೆಂಬರ್ 02, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಸಿದ್ಧ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿನಿಮಾ ರಂಗದಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕಾರಣಕ್ಕೆ ಯಶ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಮುಗಳಖೋಡ-ಜಡಗಾ ಮಠದ ಡಿವೈನ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನೀಡಲಾಗುತ್ತಿರುವ ಸಿದ್ಧಶ್ರೀ ರಾಷ್ಟ್ರ ಪ್ರಶಸ್ತಿಗೆ ಯಶ್ ಆಯ್ಕೆಯಾಗಿದ್ದರು.

ಇಂದು ಯಲಹಂಕದ ಕೆಂಪೇಗೌಡ ಕನ್ವೆನ್ಷನ್ ಹಾಲ್ ನಲ್ಲಿ  ನಡೆಯಲಿರುವ 35 ನೇ ಗುರುವಂದನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

website developers in mysore