ಕೋರ್ಟ್ ಆವರಣದಲ್ಲಿ ಶೂಟೌಟ್ : ನಾಲ್ವರು ಸಾವು: ಆರು ಮಂದಿಗೆ ಗಂಭೀರ ಗಾಯ.

kannada t-shirts

ನವದೆಹಲಿ,ಸೆಪ್ಟಂಬರ್,24,2021(www.justkannada.in):  ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್ ವಾರ್ ನಡೆದಿದ್ದು  ಗುಂಡಿನ ದಾಳಿ ವೇಳೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ರೋಹಿಣಿ ಕೋರ್ಟ್ ನ ರೂಂ ನಂಬರ್ 207ರಲ್ಲಿ ಗುಂಡಿನ ದಾಳಿ ನಡೆದಿದ್ದು,  ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇನ್ನು ಪೊಲೀಸರು ಇಬ್ಬರು ಶೂಟರ್ ಗಳನ್ನ ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.Firing- police -over –gangster-bangalore

Key words: Shootout – Delhi court –  Four –deaths

website developers in mysore