ಜನಸಾಮಾನ್ಯರಿಗೆ ಶಾಕ್:  ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ…

ಬೆಂಗಳೂರು,ಮಾ,1,2021(www.justkannada.in):  ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಈಗಾಗಲೇ ಜನ ತತ್ತರಿಸಿದ್ದಾರೆ. ಈ ಮಧ್ಯೆ ಮತ್ತೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ.jk

ಗ್ಯಾಸ್ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ ಇಂದಿನಿಂದ 25 ರೂ ಹೆಚ್ಚಳ ಮಾಡಲಾಗಿದೆ. ಈ ಮೂಲಕದ  ಒಂದೇ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ದರ 125ರೂ ಏರಿಕೆಯಾಗಿದೆ. 797ರೂ ಇದ್ದ ಸಿಲಿಂಡರ್ ದರ 822ರೂ. ಗೆ ಏರಿಕೆ‌ಯಾಗಿದೆ.

ಕಮರ್ಷಿಯಲ್ ಸಿಲಿಂಡರ್ ದರದಲ್ಲೂ ಏರಿಕೆಯಾಗಿದೆ  ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆ ‌96ರೂ.ಏರಿಕೆ ಕಂಡಿದೆ. ಈ ಮೂಲಕ 1570 ರೂಪಾಯಿ ಇದ್ದ ಕಮರ್ಶಿಯಲ್ ಸಿಲೆಂಡರ್ 1666ಕ್ಕೆ ಏರಿಕೆಯಾಗಿದೆ.

shock-gas-cylinder-rate-rises-again
ಕೃಪೆ -internet

ಪೆಟ್ರೋಲ್, ಡೀಸೆಲ್ , ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ  ದೇಶದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ENGLISH SUMMARY…

Shock for comman man: Prices of LPG hiked again
Bengaluru, March 1, 2021 (www.justkannada.in): Prices of fuel is increasing constantly in the country leaving the common man in a lurch. The Union Government has given another shock to the people by increasing the prices of LPG again.
The prices of every LPG cylinder has been increased by Rs.25. With this the price of each LPG cyliner has seen an increase of Rs.125 in the last one month. The price of one LPG cylinder which was Rs.797 is now Rs.822.

shock-gas-cylinder-rate-rises-again
ಕೃಪೆ -internet

The prices of commercial LPG cylinders have also been increased by Rs.96. Thus the price of each commercial LPG cylinder which was Rs.1570 is available at Rs.1666 now.
Hotel inudstry appears to be the worst hit with this increase in prices of fuel.
Keywords: Union Government/ price hike/ fuel/ LPG cylinder/ increase in price

Key words: Shock – Gas cylinder- rate- rises- again.