ಮೇ 28ರಂದು ಥಿಯೇಟರ್’ನಲ್ಲಿ ಶರಣ್ ‘ಅವತಾರ’ ದರ್ಶನ

kannada t-shirts

ಬೆಂಗಳೂರು, 09 ಫೆಬ್ರವರಿ 2021 (www.justknnda.in): ಶರಣ್​ ಹಾಗೂ ಆಶಿಕಾ ನಟನೆಯ ‘ಅವತಾರ ಪುರುಷ’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಶರಣ್ ಹುಟ್ಟಿದ ಹಬ್ಬದ ಅಂಗವಾಗಿ ರಿಲೀಸ್ ಆಗಿದ್ದ ಚಿತ್ರದ ಟೀಸರ್ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದೇ ಟೀಸರ್ ನಲ್ಲಿ ಸಿನಿಮಾ ರಿಲೀಸ್​ ಡೇಟ್ ರಿವೀಲ್​ ಆಗಿದೆ. ಮೇ 28ರಂದು ಸಿನಿಮಾ ಥಿಯೇಟರ್ ಅಂಗಳಕ್ಕೆ ಬರೋದಾಗಿ ಚಿತ್ರತಂಡ ಡೇಟ್ ಅನೌನ್ಸ್​​ ಮಾಡಿದೆ.

ಚಿತ್ರದಲ್ಲಿ ಶರಣ್​ಗೆ ಜೋಡಿಯಾಗಿ 2ನೇ ಬಾರಿಗೆ ಆಶಿಕಾ ರಂಗನಾಥ್​ ನಟಿಸಿದ್ದಾರೆ, ಸಿಂಪಲ್​ ಸುನಿ ಆಯಕ್ಷನ್ ಕಟ್ ಹೇಳಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

website developers in mysore