IPL ಪ್ಲೇ ಆಫ್: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್‌ ವೇಳಾಪಟ್ಟಿ ಇಲ್ಲಿದೆ ನೋಡಿ

ದುಬೈ, 04, ನವೆಂಬರ್ 2020: ತೀವ್ರ ಕುತೂಹಲ ಮೂಡಿಸಿರುವ ಈ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದಿದ್ದು ನಾಲ್ಕಯ ತಂಡಗಳು ಪ್ಲೇ ಆಫ್ ಹಂತಕ್ಕೆ  ಬಂದಿದೆ. ನವೆಂಬರ್ 5ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ.

ಇಂತಿದೆ ವೇಳಾ ಪಟ್ಟಿ

> ಕ್ವಾಲಿಫೈಯರ್ 1 : ನವೆಂಬರ್ 5 , 2020 MI Vs DC , ಸಮಯ : ಸಂಜೆ 7.30 , ದುಬೈ

> ಎಲಿಮಿನೇಟರ್‌ 1 : ನವೆಂಬರ್ 6 , 2020 RCB VS SRH , ಸಮಯ : ಸಂಜೆ 7.30 , ಅಬುದಾಭಿ

> ಕ್ವಾಲಿಫೈಯರ್ 2 : ನವೆಂಬರ್ 8 , 2020 Q1 loser ವಿರುದ್ಧ E1 Winner , ಸಮಯ : ಸಂಜೆ 7.30 , ಅಬುದಾಭಿ

> ಫೈನಲ್ : ನವೆಂಬರ್ 10 , 2020 Q1 Winner ವಿರುದ್ಧ Q2 winner , ಸಮಯ : ಸಂಜೆ 7.30 , ದುಬೈ