ದ್ವಿತೀಯ ಪಿಯು ಫಲಿತಾಂಶ  ಪ್ರಕಟ: ಈ ಬಾರಿ 61.80 ರಷ್ಟು ವಿದ್ಯಾರ್ಥಿಗಳು ಪಾಸ್…

kannada t-shirts

ಬೆಂಗಳೂರು,ಜು,14,2020(www.justkannada.in):  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಈ ಬಾರಿ 61.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.jk-logo-justkannada-logo

ಸುದ್ದಿಗೋಷ್ಠಿ ನಡೆಸಿ ಪಿಯು ಫಲಿತಾಂಶದ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಬಾರಿ 6,75,277 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,84,947 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ. ಬಾರಿ 61.80 ರಷ್ಟು ಫಲಿತಾಂಶ ಬಂದಿದೆ ಎಂದರು.second-puc-result-61-80-percent-students-pass

ವಿಭಾಗವಾರು ವಿಜ್ಞಾನದಲ್ಲಿ ಶೇ.76.20 ವಾಣಿಜ್ಯ ವಿಭಾಗದಲ್ಲಿ ಶೇ. 65.52, ಹಾಗೂ ಕಲಾ ವಿಭಾಗದಲ್ಲಿ 41.27 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Key words:  Second PUC – result-61.80 percent -students -pass.

 

website developers in mysore