ಪೆಪ್ಸಿ ಪ್ರಚಾರಕ್ಕೆ ಸಲ್ಮಾನ್ ಖಾನ್ ಬರೋಬ್ಬರಿ 15 ಕೋಟಿ ರೂ.

kannada t-shirts

ಮುಂಬೈ, ಡಿಸೆಂಬರ್ 11, 2019 (www.justkannada.in): ಸಲ್ಮಾನ್ ಖಾನ್ ಪೆಪ್ಸಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ವರದಿ ಪ್ರಕಾರ ಪೆಪ್ಸಿ ಪ್ರಚಾರಕ್ಕೆ ಸಲ್ಮಾನ್ ಖಾನ್ ಬರೋಬ್ಬರಿ 15 ಕೋಟಿಯ ಒಪ್ಪಂದ ಮಾಡಿಕೊಂಡಿದ್ದಾರಂತೆ.
ಪೆಪ್ಸಿ ಅಧ್ಯಕ್ಷರು ಸಲ್ಮಾನ್ ಖಾನ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಸಲ್ಮಾನ್ ಖಾನ್ ಬಿಗ್ ಬಾಸ್ ಶೋ ನಡೆಸಿಕೊಡ್ತಿದ್ದಾರೆ. ಇದಾದ್ಮೇಲೆ ಸಲ್ಮಾನ್ ಖಾನ್ ರಾಧೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.

website developers in mysore