ಕಿಚ್ಚನಿಗೆ ಡೈಲಾಗ್ ಬರೆದುಕೊಟ್ಟ ಸಲ್ಮಾನ್ ಖಾನ್

ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಕಿಚ್ಚನಿಗೆ ಹಿಂದಿ ಭಾಷೆಯಲ್ಲಿ ಸಲ್ಮಾನ್ ಖಾನ್ ಗೆ ಡೈಲಾಗ್ ಒಂದನ್ನೂ ಬರೆದುಕೊಟ್ಟಿದ್ದಾರರೆ.

ಈ ಸಿನಿಮಾದಲ್ಲಿ ಬರುವ ತಮ್ಮ ಮೆಚ್ಚಿನ ಸಂಭಾಷಣೆಯಿದು ಎಂದಿರುವ ಕಿಚ್ಚ ಇನ್ನೊಂದು ವಿಚಾರವನ್ನೂ ಬರೆದುಕೊಂಡಿದ್ದಾರೆ. ಈ ಡೈಲಾಗ್ ನ್ನು ಬರೆದಿರುವುದು ಸ್ವತಃ ಸಲ್ಮಾನ್ ಖಾನ್ ಎಂಬ ವಿಚಾರವನ್ನು ಕಿಚ್ಚ ಬಹಿರಂಗಪಡಿಸಿದ್ದಾರೆ.

ಅಲ್ಲಿಗೆ ಈ ಸಿನಿಮಾದಲ್ಲಿ ಸಲ್ಮಾನ್ ಪೆನ್ನು ಹಿಡಿದಿರುವುದೂ ಗೊತ್ತಾಗಿದೆ.ಡಿಸೆಂಬರ್ 20 ಕ್ಕೆ ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.