ರೊನಾಲ್ಡೊ ದಾಖಲೆ ಮುರಿದ ಲಿಯೊನೆಲ್ ಮೆಸ್ಸಿ

kannada t-shirts

ಡಿಸೆಂಬರ್ 09, 2019 (www.justkannada.in): ಲಿಯೊನೆಲ್ ಮೆಸ್ಸಿ ಅವರು ಲಾ ಲಿಗಾದಲ್ಲಿ ಗರಿಷ್ಠ ಹ್ಯಾಟ್ರಿಕ್ ಗೋಲು ಗಳಿಸಿದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯನ್ನು ಮುರಿದಿದ್ದಾರೆ.

ದಾಖಲೆಯ ಆರನೇ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಬಾಚಿಕೊಂಡ ಅರ್ಜೆಂಟೀನದ ಸ್ಟ್ರೈಕರ್ ಹಾಗೂ ಬಾರ್ಸಿಲೋನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಈ ಸಾಧನೆ ಮಾಡಿದ್ದಾರೆ.

ಐದನೇ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಪಡೆದಿದ್ದ ರೊನಾಲ್ಡೊ ದಾಖಲೆಯನ್ನು ಮೆಸ್ಸಿ ಇತ್ತೀಚೆಗೆ ಮುರಿದಿದ್ದರು. ಇದೀಗ ರೊನಾಲ್ಡೊ ಅವರ ಇನ್ನೊಂದು ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.

website developers in mysore