ಮಾಲಿವುಡ್’ನತ್ತ ರಿಷಬ್ ಶೆಟ್ಟರ ಚಿತ್ತ !

Promotion

ಬೆಂಗಳೂರು, ಸೆಪ್ಟೆಂಬರ್ 27, 2020 (www.justkannada.in): ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಲಯಾಳಂನ ಖ್ಯಾತ ನಿರ್ದೇಶಕ ದಿಲೀಶ್ ಪೋಥನ್ ಜತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಮಲಯಾಳಂ ಸಿನಿಮಾ ಮಾಡುವ ಯೋಚನೆಯಿದೆಯೇ? ಮಲ್ಟಿ ಲ್ಯಾಂಗ್ವೇಜ್ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಈ ಅದ್ಭುತ ನಿರ್ದೇಶಕನನ್ನು ಭೇಟಿಯಾದೆ ಎಂದಷ್ಟೇ ರಿಷಬ್ ಬರೆದುಕೊಂಡಿದ್ದಾರೆ. ಆದರೆ ಆದರೆ ಇದಕ್ಕೆ ರಿಷಬ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೂಲಕ ಮಾಲಿವುಡ್ ಗೆ ಎಂಟ್ರಿ ಕೊಡ್ತಾರಾ ರಿಷಬ್ ಕಾದು ನೋಡಬೇಕಿದೆ.