ಅತೀ ಶೀಘ್ರವಾಗಿ ವರದಿ ನೀಡುವ ಒಮಿಕ್ರಾನ್ ಪರೀಕ್ಷಾ ಕಿಟ್ ಸಂಶೋಧನೆ

kannada t-shirts

ಬೆಂಗಳೂರು, ಡಿಸೆಂಬರ್ 12, 12, 2021 (www.justkannada.in): ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಈಶಾನ್ಯ ವಲಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡವು ಒಮಿಕ್ರಾನ್ ಪರೀಕ್ಷಾ ಕಿಟ್ ಸಂಶೋಧಿಸಿದೆ.

ಇದು 2 ಗಂಟೆಗಳಲ್ಲಿ ಹೊಸ ತಳಿ ಒಮಿಕ್ರಾನ್ ವೈರಸ್‌ ಪತ್ತೆ ಹಚ್ಚಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್ʼಗಳಿಂದ ವೈರಸ್ ಪತ್ತೆಹಚ್ಚಲು ಸಾಮಾನ್ಯವಾಗಿ ಸುಮಾರು 3-4 ದಿನಗಳು ತೆಗೆದುಕೊಳ್ಳುತ್ತಿದ್ದವು.

ಆರ್‌ಎಂಆರ್‌ಸಿಯ ವಿಜ್ಞಾನಿಗಳು ಹೊಸದಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ಕಿಟ್ʼಗಳು ಕೋವಿಡ್-19ರ ಒಮಿಕ್ರಾನ್‌ ರೂಪಾಂತರವನ್ನ ನೈಜ ಸಮಯದಲ್ಲಿ ಪತ್ತೆ ಹಚ್ಚಲು ಅನುವು ಮಾಡಲಿದೆ. ವಿಜ್ಞಾನಿ ಡಾ. ಬಿಸ್ವಾಜ್ಯೋತಿ ಬೋರ್ಕಕೋಟಿ ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದರು,

website developers in mysore