ಹೊಸ ಸಿನಿಮಾ ಘೋಷಿಸಿದ ಪುಷ್ಕರ್ ಮಲ್ಲಿಕಾರ್ಜುನಯ್ಯ

kannada t-shirts

ಬೆಂಗಳೂರು, ಆಗಸ್ಟ್ 05, 2020 (www.justkannada.in): ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಈಗ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಬ್ರಹ್ಮರಾಕ್ಷಸ’ ಎಂಬ ಹೊಸ ಸಿನಿಮಾಗೆ ತಾವು ಬಂಡವಾಳ ಹೂಡಲಿರುವುದಾಗಿ ಅವರು ತಿಳಿಸಿದ್ದಾರೆ. ಸೆಪ್ಟೆಂಬರ್‌ನಿಂದಲೇ ಈ ಸಿನಿಮಾ ಸೆಟ್ಟೇರಲಿದೆ.ಲೋಹಿತ್‌ ಎಚ್‌. ಅವರು ‘ಬ್ರಹ್ಮರಾಕ್ಷಸ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಆ.4ರಂದು ಲೋಹಿತ್‌ ಜನ್ಮದಿನವಾಗಿತ್ತು. ಆ ಪ್ರಯುಕ್ತವೇ ಹೊಸ ಚಿತ್ರ ಘೋಷಣೆ ಆಗಿರುವುದು ವಿಶೇಷ. ಬ್ರಹ್ಮರಾಕ್ಷಸ’ ಚಿತ್ರ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ‌.

website developers in mysore