ಶ್ರೀಶಾಂತ್ ಸಿನಿಮಾ ಟೀಸರ್ ರಿಲೀಸ್ ಮಾಡಿದ ಪವರ್ ಸ್ಟಾರ್ !

kannada t-shirts

ಬೆಂಗಳೂರು, ಆಗಸ್ಟ್ 01, 2019 (www.justkannada.in): ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ನಟಿಸಿರುವ ಸಿನಿಮಾ ಟೀಸರ್ ‍ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಶ್ರೀಶಾಂತ್ ಅಭಿನಯದ ಧೂಮ್ ಅಗೈನ್ ಎನ್ನುವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ.

ಇದು ಶ್ರೀಶಾಂತ್ ಗೆ ಎರಡನೇ ಸಿನಿಮಾ. ಇದಕ್ಕೂ ಮೊದಲು ಕೆಂಪೇಗೌಡ 2 ಮೂಲಕ ಮೊದಲ ಬಾರಿಗೆ ಶ್ರೀಶಾಂತ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದು ಶ್ರೀಶಾಂತ್ ಪಾಲಿಗೆ ಎರಡನೇ ಸಿನಿಮಾ. ಈ ಸಿನಿಮಾದಲ್ಲಿ ಅವರು ಬೈಕರ್ ಆಗಿ ಕಾಣಿಸಿಕೊಂಡಿದ್ದಾರೆ.

website developers in mysore