ಅಪ್ಪು ವರ್ಕೌಂಟ್ ವೀಡಿಯೋ ನೋಡಿ ಬಾಯ್ ಮೇಲೆ ಬೆರಳಿಟ್ಟುಕೊಂಡ ಫ್ಯಾನ್ಸ್ !

ಬೆಂಗಳೂರು, ಆಗಸ್ಟ್ 05, 2020 (www.justkannada.in): ಪುನೀತ್​ ಲಾಕ್​ಡೌನ್​ ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಮತ್ತೊಂದು ವೀಡಿಯೋ ಹಂಚಿಕೊಂಡಿದ್ದು, ಅಪ್ಪು ವರ್ಕೌಂಟ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಮನೆಯ ಗಾರ್ಡನ್​ನಲ್ಲೇ ಬ್ಯಾಕ್​​ ಫ್ಲಿಪ್​ ಮಾಡುವ ಸಖತ್​ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಅವರಿಗೆ ನಿತ್ಯ ವ್ಯಾಯಾಮ ಮಾಡದೇ ಹೋದರೆ, ಇಡೀ ದಿನವೇ ವ್ಯರ್ಥವಾದಂತೆ ಅನಿಸುತ್ತದೆಯಂತೆ ಎಂದು ಅಪ್ಪು ಬರೆದುಕೊಂಡಿದ್ದಾರೆ.