ಏ.10ರಿಂದ 13ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ…

ಚಾಮರಾಜನಗರ,ಏಪ್ರಿಲ್,5,2021(www.justkannada.in): ಕೊರೋನಾ ಹಿನ್ನೆಲೆ ಏಪ್ರಿಲ್ 10ರಿಂದ 13ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.public-restrictions-male-mahadeshwara-hill-corona

public-restrictions-male-mahadeshwara-hill-corona

ಕೋವಿಡ್-‌19 ನಿಯಂತ್ರಣಕ್ಕಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 10 ರಿಂದ 13 ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಹೊರಗಿನಿಂದ ಬೆಟ್ಟಕ್ಕೆ ಆಗಮಿಸುವ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.public-restrictions-male-mahadeshwara-hill-corona

ಬೆಟ್ಟದಲ್ಲಿನ ನಿವಾಸಿಗಳು ಹಾಗೂ ಕೆಲಸದ ಮೇಲೆ ಬೆಟ್ಟಕ್ಕೆ ತೆರಳುವ ಅಧಿಕಾರಿಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶಾವಕಾಶವಿರುತ್ತದೆ. ಬೆಟ್ಟಕ್ಕೆ ಜನರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ENGLISH SUMMARY….

Entry of visitors to MM hills restricted from Apr. 10 to 13
Chamarajanagara, Apr.5, 2021 (www.justkannada.in): Entry of visitors to the Malai Mahadeshwara Hills has been prohibited from April 10 to 13, following an increase in number of COVID-19 Pandemic cases in the State.
It is also decided to celebrate the Ugadi festival in a simple way, at the Hills. The Ugadi festival jatra mahotsav was scheduled to be held from April 10 to 13. Entry of visitors has been restricted on all three days due to the 2nd wave of the pandemic.public-restrictions-male-mahadeshwara-hill-corona
Only residents atop the hills and employees of the temple and officials will be allowed, as per orders issued by the Deputy Commissioner of Chamarajanagara.
Keywords: April 10-13/ entry of visitors restricted/ MM Hills/ Ugadi festival/ Jatra Mahotsav

Key words: Public- restrictions -Male Mahadeshwara hill -corona