ನಾಳೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ…

ಕೊಡಗು,ಫೆಬ್ರವರಿ,5,2021(www.justkannada.in):  ನಾಳೆ ತಲಕಾವೇರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ತಲಕಾವೇರಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.jk

ಕುಟುಂಬದೊಂದಿಗೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ನಾಳೆ ತಲಕಾವೇರಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ದೇವಾಲಯಗಳಿಗೆ ಎರಡು ದಿನವೂ ಸ್ಯಾನಿಟೈಸ್ ಮಾಡಲಾಗುತ್ತದೆ.

 President-Ramanath kovind- visit -  Talacaveri –tomorrow- Restriction - devotees
ಕೃಪೆ- internet

ಹಾಗೆಯೇ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ನಾಳೆ ಪೂಜೆಗೆ ಅವಕಾಶ ನೀಡಲಾಗಿದೆ. ಇನ್ನು ಈಗಾಗಲೇ ಅರ್ಚಕರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.

english summary..

Entry of devotees to Bhagamandala temple restricted tomorrow due to President’s visit
Kodagu, Feb. 5, 2021 (www.justkannada.in): President of India Sri Ramnath Kovind is visiting Talacauvery in Kodagu district tomorrow. Following this entry of devotees to the temple here has been restricted.
The Hon’ble president will visit Talacauvery tomorrow along with his family, following which entry of devotees has been restricted for two days starting from today. Arrangements have been made to sanitize the entire temple on both days.
Keywords: Talacauvery/ Kodagu/ President Ramnath Kovind to visit Kodagu tomorrow

Key words: President-Ramanath kovind- visit –  Talacaveri –tomorrow- Restriction – devotees