ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವಾರ್ಡ್ ಗಳಿಗೆ ದಿಢೀರ್ ಭೇಟಿ ಪರಿಶೀಲನೆ

ಮೈಸೂರು,ಮಾರ್ಚ್,13,2021(www.justkannada.in) : ನಗರದ ವಲಯ-6ರ ವ್ಯಾಪ್ತಿಯ ವಾರ್ಡ್ ಗಳಿಗೆ ದಿಢೀರ್ ಭೇಟಿ ನೀಡಿ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಪರಿಶೀಲನೆ ನಡೆಸಿದರು.Policy-Commissioner-Shilpa Nag-wards-Faster-Visit-Inspection ಬಳಿಕ ಸಾರ್ವಜನಿಕರೊಂದಿಗೆ ಕಸ ವಿಲೇವಾರಿ, ಕಸ ಬೇರ್ಪಡಿಸುವಿಕೆ, ಸ್ವಚ್ಚತಾ ಕಾರ್ಯಗಳ ಸಂಬಂಧ ಮಾಹಿತಿಯನ್ನು ಪಡೆದುಕೊಂಡರು.

key words :  Policy-Commissioner-Shilpa Nag-wards-Faster-Visit-Inspection