ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ಪಿ.ರವಿ ಕುಮಾರ್ ನೇಮಕ…

ಬೆಂಗಳೂರು,ಡಿಸೆಂಬರ್,30,2020(www.justkannada.in):  ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ಪಿ.ರವಿ ಕುಮಾರ್  ಅವರನ್ನ ನೇಮಕ ಮಾಡಲಾಗಿದೆ.

ರಾಜ್ಯದ ಮುಖ್ಯಕಾರ್ಯದರ್ಶಿಯಾಗಿದ್ದ  ಟಿಎಂ ವಿಜಯ್ ಭಾಸ್ಕರ್  ನಾಳೆ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆ ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ರಾಜ್ಯ ಸರ್ಕಾರ ಪಿ.ರವಿ ಕುಮಾರ್ ಅವರನ್ನು ನೇಮಕ ಮಾಡಿ ಆದೇಶಿಸಿದೆ.p-ravi-kumar-appointed-new-chief-secretary-state

ಈ ಕುರಿತು ರಾಜ್ಯ ಸರ್ಕಾರ ಆದೇಶಿದ್ದು, 1984ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಪಿ.ರವಿ ಕುಮಾರ್ ಅವರನ್ನು ರಾಜ್ಯದ 38ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

English summary….

Government issues orders appointing P. Ravikumar as new CS
Bengaluru, Dec, 30, 2020 (www.justkannada.in): The State Government has appointed P. Ravi Kumar as the new Chief Secretary of the State.
Chief Secretary to the Government, T.M. Vijaya Bhaskar will retire tomorrow, following which the State Government has issued orders appointing P. Ravi Kumar as his successor. p-ravi-kumar-appointed-new-chief-secretary-state
P. Ravikumar is an IAS officer of the 1984 batch, and he will be the 38th Chief Secretary of the State.
Keywords: P. Ravi Kumar/ Chief Secretary/ State Government orders

Key words: P. Ravi Kumar-appointed – new Chief Secretary – State.