ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ:  ಆರು ತಾಲ್ಲೂಕುಗಳು ಸೇರ್ಪಡೆ….

ಬೆಂಗಳೂರು,ನವೆಂಬರ್,27,2020(www.justkannada.in): ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ತರಲಾಗಿದ್ದು,  ವಿಜಯನಗರ ಜಿಲ್ಲೆಗೆ ಆರು ತಾಲ್ಲೂಕುಗಳನ್ನ ಸೇರ್ಪಡೆ ಮಾಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

I didn't knew CM BSY will think so cheaply - KPCC President D.K. Shivakumar

ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ,  ಬಳ್ಳಾರಿ ಯನ್ನ ಎರಡು ಜಿಲ್ಲೆಗಳಾಗಿ ವಿಭಜಿಸಿ ಆದೇಶ ಹೊರಡಿಸಲಾಗಿದೆ.  ಆರು ತಾಲ್ಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸಿ ಅಸ್ತಿತ್ವಕ್ಕೆ ತರಲಾಗಿದೆ. ಹೊಸಪೇಟೆ, ಕೊಟ್ಟೂರು, ಕೂಡ್ಲಗಿ, ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಸೇರಿ 6 ತಾಲ್ಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.new-vijayanagar-district-addition-six-taluk-minister-jc-madhuswamy

English summary….

Vijayanagara to become new districts with inclusion of six taluks
Bengaluru, Nov. 27, 2020 (www.justkannada.in): The State Government has already given its informal approval for formation of Vijayanagara District carving out of Ballari District. A decision to include six taluks in the new Vijayanagara District was taken at the cabinet meeting held today in the leadership of Chief Minister B.S. Yedyurappa.new-vijayanagar-district-addition-six-taluk-minister-jc-madhuswamy
Speaking to the press persons after the meeting, Law Minister J.C. Madhuswamy informed that orders were issued to divide Ballari into two districts and form new District Vijayanagara including six taluks Hospet, Kotturu, Koodligi, Hoovinhadagali, Harapanahalli, Hagaribommanahalli under it.

Key words: New Vijayanagar- District-addition – six taluk-minister-jc madhuswamy