ದೀಪಾವಳಿಗೆ ಮೈಸೂರು ಅರಮನೆ ಹೇಗೆ ಕಂಗೊಳಿಸುತ್ತಿದೆ ನೋಡಿ….!

ಮೈಸೂರು,ನವೆಂಬರ್,14,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಗಳ ಹಬ್ಬದ ಪ್ರಯುಕ್ತವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ.kannada-journalist-media-fourth-estate-under-lossಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.

ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನು ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ.

Mysore,Diwali,See,how,palace,adorns 

key words : Mysore-Diwali-See-how-palace-adorns