ಮೈಸೂರು ಮೃಗಾಲಯದ ‘ಬ್ರಹ್ಮ’ ಇನ್ನಿಲ್ಲ

ಮೈಸೂರು,ಜು,24,2020(www.justkannada.in):  ಮೈಸೂರು ಮೃಗಾಲಯದ ಗಂಡು ಹುಲಿ ಬ್ರಹ್ಮ ನಿಧನ. ಇಂದು ಮಧ್ಯಾಹ್ನ 3 ಗಂಟೆಗೆ ನಿಧನ.
20 ವರ್ಷದ ಈ ಹುಲಿ ವೃದ್ಧಾಪ್ಯದ ಸಮಸ್ಯೆ ಎದುರಿಸುತ್ತಿತ್ತು. ಬ್ರಹ್ಮ ನಿಧನಕ್ಕೆ ಮೃಗಾಲಯ ಅಧಿಕಾರಿ, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆmysore-zoo-tiger-death
2008,ಮಾ.18 ರಂದು ಈ ಹುಲಿಯನ್ನು ಮಡಿಕೇರಿ ಜಿಲ್ಲೆ ವಿರಾಜಪೇಟೆಯ ತೆರಳು ಗ್ರಾಮದ ಬಳಿ ಸೆರೆ ಹಿಡಿದು ಮೈಸೂರು ಮೃಗಾಲಯಕ್ಕೆ ತರಲಾಗಿತ್ತು.
ಹುಲಿ ಬ್ರಹ್ಮ ನನ್ನು ಖ್ಯಾತ ಯೋಗಪಟು ಬಿಕೆಎಸ್ ಐಯ್ಯಂಗಾರ್, ಹುಲಿಯ ಜೀವಮಾನ ಪರ್ಯಂತ ದತ್ತು ಸ್ವೀಕರಿಸಿದ್ದರು.
key words: mysore- zoo-tiger-death