ಅಪ್ಪ, ಮಗನನ್ನ ಕೊಲೆ ಮಾಡಿದ್ಧ ಮೂವರು ಆರೋಪಿಗಳ ಬಂಧನ…

ಮೈಸೂರು,ಜನವರಿ,9,2021(www.justkannada.in):   ಜೋಡಿ ಕೊಲೆ ಮಾಡಿದ್ಧ ಮೂವರು ಆರೋಪಿಗಳನ್ನ ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.jk-logo-justkannada-mysore

ಮಂಜುನಾಥ್,ಮಹದೇವಸ್ವಾಮಿ, ಸತೀಶ್ ಬಂಧಿತ ಆರೋಪಿಗಳು. ಮನೆ ಮುಂದೆ ಓಡಾಡುವ ವಿಚಾರಕ್ಕೆ ತಂದೆ ಮಗ ಇಬ್ಬರನ್ನು ಬಂಧಿತ ಮೂವರು ಆರೋಪಿಗಳು  ಕೊಲೆಗೈದಿದ್ದರು. ಮಂಡಕಳ್ಳಿ ನಿವಾಸಿಗಳಾದ ಕೋಟೆಗೌಡ ಮತ್ತು ಇವರ ಮಗ ಸತೀಶ್ ಕುಮಾರ್ ನನ್ನ ಹತ್ಯೆ ಮಾಡಿದ್ದರು.mysore- murder- father and son- arrested –three-accused

ಡಿಸೆಂಬರ್ 26 ರಂದು ಮಗ ಸತೀಶ್ ಕುಮಾರ್ ರನ್ನ ಹಾಗೂ ಜನವರಿ 2 ರಂದು ತಂದೆ ಕೋಟೆಗೌಡರನ್ನ ಕೊಲೆ ಮಾಡಿದ್ದರು.  ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Key words: mysore- murder- father and son- arrested –three-accused