ಚಲನಚಿತ್ರೋತ್ಸವ ಉದ್ಘಾಟಿಸಿದ್ದು ಸಾಕಷ್ಟು ಖುಷಿ ತಂದಿದೆ- ನಟಿ ತಾರಾ ಅನುರಾಧ.

kannada t-shirts

ಮೈಸೂರು,ಮಾರ್ಚ್,12,2022(www.justkannada.in): ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಿದ್ದು ಸಾಕಷ್ಟು ಖುಷಿ ಆಗಿದೆ ಎಂದು ನಟಿ ತಾರಾ ಅನುರಾಧ ಸಂತಸ ವ್ಯಕ್ತಪಡಿಸಿದರು.

ಮೈಸೂರು ರಂಗಾಯಣ, ಬಿ.ವಿ ಕಾರಂತ ರಂಗಚಾವಡಿಯಲ್ಲಿ ಆಯೋಜಿಸಿದ್ಧ ಅಂತರಾಷ್ಟ್ರೀಯ ಚಲನಚಿತ್ರೋತ್ಸವ  ಉದ್ಟಾಟಿಸಿ ನಟಿ ತಾರಾ ಅನುರಾಧ ಮಾತನಾಡಿದರು.

ಬಾಲ‌ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ಜೀವನದಲ್ಲಿ ಚಲನಚಿತ್ರ ವೃತ್ತಿಯಾಗಿ ಬದಲಾವಣೆ ಆಯ್ತ. ಅನುರಾಧ ಆಗಿದ್ದ ನಾನು ತಾರ ಆಗಿ ಬದಲಾವಣೆ ಮಾಡಿದ್ದು ಚಲನಚಿತ್ರ. ಚಲನಚಿತ್ರದಲ್ಲಿ ರಾಜಕೀಯ ಬೆರೆಸಿಕೊಳ್ಳಲು ನಾನು ಎಂದು ಬಿಟ್ಟಿಲ್ಲ. ಚಲನಚಿತ್ರ ಒಂದು ಸಮಗ್ರ ಕಲೆ. ಬೆಳ್ಳಿಪರದೆ ಮೇಲೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಚಲನಚಿತ್ರ ಕಲೆ. ಒಳ್ಳೆಯ ಚಿತ್ರಗಳನ್ನು ಜನಸಾಮಾನ್ಯರುಗಳಿಗೆ ತಲುಪಿಸುವುದು ಚಿತ್ರೋತ್ಸವದ ಉದ್ದೇಶ ಅಷ್ಟೆ ಎಂದು ಹೇಳಿದರು.

Key words: mysore- film festival-Actress-Tara Anuradha.

ENGLISH SUMMARY…

Inaugurating film festival has made me happy: Actress Tara Anuradha
Mysuru, March 12, 2022 (www.justkannada.in): “Getting an opportunity to inaugurate the International Film Festival has made me happy,” observed veteran sandalwood actor Tara Anuradha.
She inaugurated the International Film Festival, organized by the Rangayana, held at the B.V. Karanth Ranga Chawdi today.
“I entered films as a child artist. Later acting in films became my profession. My name, which was earlier Anuradha, was changed to Tara. I have never allowed politics to mix with films. The movie is an integrated art. It is the movies that take us from darkness to light through the silver screen. The objective of the film festival is to reach good films to the people,” she observed.
Keywords: International Film Festival/ Mysuru/ Tara Anuradha/ inaugurates

website developers in mysore