‘ ಹೋಟೆಲ್ ಕೆಫೆ ಮೈಸೂರು ‘ ಇಲ್ಲಿ ಜೂ.6 ರಂದು ಊಟ ಮಾಡಿದವ್ರು ಆಗಬೇಕು ಸೆಲ್ಫ್ ಕ್ವಾರಂಟೈನ್ : ಜಿಲ್ಲಾಧಿಕಾರಿ

 

ಮೈಸೂರು, ಜೂ.14, 2020 : (www.justkannada.in news) ಕೊರೊನಾ ಸೋಂಕಿತನ ದಂಪತಿಗಳು ಮೈಸೂರಿನ ಹೋಟೆಲ್ ನಲ್ಲಿ ಊಟ ಮಾಡಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ‌ ಶಂಕರ್ ಸ್ಪಷ್ಟನೆ.

ಮೈಸೂರಿನ ಇಟ್ಟಿಗೆಗೂಡಿನ‌ ಹೋಟೆಲ್ ಕೆಫೆ ಮೈಸೂರು. ಇದೇ ತಿಂಗಳ ೬ ರಂದು ರಾತ್ರಿ ೭ ರಿಂದ ೧೦ ಸಮಯದಲ್ಲಿ ಹೋಟೆಲ್ ನಲ್ಲಿ ಊಟ ಮಾಡಿದ್ದರು. ಈ ಸಮಯದಲ್ಲಿ ಹೋಟೆಲ್ ನಲ್ಲಿ ಯಾರಾದರು ಊಟ ಮಾಡಿದ್ದರೆ ೧೪ ದಿನ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ ಆಗಬೇಕು. ಹಾಗೂ ಆರೋಗ್ಯದಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ.

Mysore-dc-hotel-cafe-Mysore-quarantine-corona

ಈಗಾಗಲೇ ಬಂದ್ ಆಗಿರುವ ಹೋಟೆಲ್ ಕೆಫೆ ಮೈಸೂರು. ಹೋಟೆಲ್ ಗೆ ಸ್ಯಾನಿಟೈಸ್ ಮಾಡಿದ ನಂತರ ತೆರೆಯಲು ಅನುಮತಿ ನೀಡಲಾಗುವುದು. ಜಿಲ್ಲಾಧಿಕಾರಿ ಸ್ಪಷ್ಟನೆ .

key words : Mysore-dc-hotel-cafe-Mysore-quarantine-corona