ಮಠದ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ : ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ

kannada t-shirts

ಬೆಂಗಳೂರು,ಮಾರ್ಚ್,11,2021(www.justkannada.in) : ಮಠದ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅವರನ್ನು ಪೊಲೀಸರಿಗೆ ಒಪ್ಪಿಸಿ ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದ್ದಾರೆ.

Monastery-name-Money-asked-Don't give-SiddhaGanga-Monastery-Administrative-Officer-Vishwanathayya

ಸಿದ್ಧಗಂಗಾ ಮಠದ ಹೆಸರಲ್ಲಿ ಹಣ ವಸೂಲಿ ಮಾಡುವವರು ಕಂಡುಬಂದರೆ ಅವರಿಗೆ ಹಣ ನೀಡಬೇಡಿ. ಅಂಥಹವರನ್ನು ಪೊಲೀಸರಿಗೆ ಒಪ್ಪಿಸಿ ಎಂದು ತಿಳಿಸಿದ್ದಾರೆ.

key words : Monastery-name-Money-asked-Don’t give-SiddhaGanga-Monastery-Administrative-Officer-Vishwanathayya

website developers in mysore