ಕೇಂದ್ರ ಬಜೆಟ್: ಯಾವುದರ ಬೆಲೆ ಏರಿಕೆ, ಯಾವ ವಸ್ತುವಿನ ಬೆಲೆ ಇಳಿಕೆ ಗೊತ್ತೆ..?

ಬೆಂಗಳೂರು,ಜನವರಿ,01,2021(www.justkannada.in) : ಮೊಬೈಲ್, ಟಿವಿ, ಫ್ರಿಡ್ಜ್ ಬೆಲೆ ಏರಿಕೆ. ಚರ್ಮದ ಉತ್ಪನ್ನಗಳ ಆಮದು ಸುಂಕ ಏರಿಕೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು.jk

ಸ್ಟೀಲ್, ತಾಮ್ರ, ಪೈಂಟ್ ಅಗ್ಗ. ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ ಮಾಡಲಾಗಿದೆ. 1420.03 ಅಂಕ ಮೇಲೇರಿ  47.705.80 ಗೆ ತಲುಪಿದ ಸೆನ್ಸೆಕ್ಸ್. ನಿಫ್ಟಿಯಲ್ಲಿ 362.70 ಅಂಕ ಏರಿಕೆ. ಸ್ಟೀಲ್, ತಾಮ್ರ, ಪೈಂಟ್ ಅಗ್ಗ. ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ ಮಾಡಲಾಗಿದೆ.ಚರ್ಮದ ಉತ್ಪನ್ನಗಳ ಆಮದು ಸುಂಕ ಏರಿಕೆ ಮಾಡಲಾಗಿದೆ. ಸ್ಟಾರ್ಟ್ ಅಪ್ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಬಂಡವಾಳ ಮೇಲಿನ ಲಾಭದ ಮೇಲಿನ ತೆರಿಗೆ ವಿಧಿಸಿಲ್ಲ ಎಂದು ತಿಳಿಸಿದರು.Covid-Background-27.1 lakh crore-Package-Announcement-Finance-Minister-Nirmala Sitharaman

ಇನ್ನು ಚಿನ್ನ ಬೆಳ್ಳಿ, ಮದ್ಯವು ಸಹ ದುಬಾರಿಯಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

key words : Mobile-TV-fridge-prices-rise-Finance-Minister- Nirmala Sitharaman