ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಭೇಟಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್…

kannada t-shirts

ಮೈಸೂರು,ಫೆಬ್ರವರಿ,8,2021(www.justkannada.in): ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ಮಾಡಿದರು.Minister - ST Somashekhar-meet-Pramoda Devi Wodeyar-mysore

ಮೈಸೂರಿನ ಅಂಬಾ ವಿಲಾಸ ಅರಮನೆಗೆ ಆಗಮಿಸಿದ ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನ ಭೇಟಿ ಮಾಡಿದರು. ಖಾಸಗಿಯಾಗಿ ಪ್ರಮೋದಾದೇವಿ ಒಡೆಯರ್ ಜೊತೆ ಸಚಿವ ಎಸ್.ಟಿ ಸೋಮ ಶೇಖರ್ ಚರ್ಚೆ ನಡೆಸುತ್ತಿದ್ದಾರೆ.Minister - ST Somashekhar-meet-Pramoda Devi Wodeyar-mysore

Key words: Minister – ST Somashekhar-meet-Pramoda Devi Wodeyar-mysore

website developers in mysore