5 ಮತಗಳ ಅಂತರದಲ್ಲಿ ಮಂಗಳಮುಖಿ ಗೆಲುವು…!

ಮೈಸೂರು,ಡಿಸೆಂಬರ್,30,2020(www.justkannada.in) : ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ 7ನೇ ಬ್ಲಾಕ್ ನ ನಿವಾಸಿ ಮಂಗಳಮುಖಿ ದೇವಿಕಾ ಅವರು 110 ಮತಗಳನ್ನು ಪಡೆದುಕೊಂಡಿದ್ದು, 5 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ.

Magalamukhi-victory-5 votes ...!ದೇವಿಕಾ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಯಶೋಧ ಪರಾಜಿತ ಅಭ್ಯರ್ಥಿಯಾಗಿದ್ದಾರೆ.

key words : Transwomen-victory-5 votes …!