ಮೈಸೂರಿನ ಐಶ್(AIISH)ನಿಂದ ಇಂದು ಲೈವ್ ಫೋನ್-ಇನ್ ಕಾರ್ಯಕ್ರಮ…..

ಮೈಸೂರು,ಜನವರಿ,8,2021(www.justkannada.in):  ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಇಂದು ಲೈವ್ ಫೋನ್-ಇನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.jk-logo-justkannada-mysore

ಐಶ್(AIISH)ನಲ್ಲಿ ಇಂದು ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಲೈವ್ ಫೋನ್-ಇನ್ ಕಾರ್ಯಕ್ರಮ ನಡೆಯಲಿದ್ದು ಸಂಪನೂಲ್ಮ ವ್ಯಕ್ತಿಗಳಾಗಿ ಆಯಿಷ್ ನ ಶ್ರವಣ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ.ಕೆ. ರಾಜಲಕ್ಷ್ಮಿ ಹಾಗೂ ರೀಡರ್, ಶ್ರವಣ ವಿಜ್ಞಾನ ವಿಭಾಗದ ಡಾ.ಎನ್ ದೇವಿ ಮಾತನಾಡಲಿದ್ದಾರೆ. ಹಾಗೆಯೇ ಕಾರ್ಯಕ್ರಮ ಸಂಯೋಜಕರಾಗಿ ಆಯಿಷ್ ನ ಸಂವಹನ ನ್ಯೂನ್ಯತೆ ವ್ಯಕ್ತಿಗಳ ಟೆಲಿ – ಕೇಂದ್ರದ ಮುಖ್ಯಸ್ಥೆ ಡಾ. ಜಯಶ್ರೀ ಸಿ. ಶಾನಬಾಳ್ ಇರಲಿದ್ದಾರೆ.Live phone-in – today-AIISH-Mysore

ಕಾರ್ಯಕ್ರಮದಲ್ಲಿ ಶ್ರವಣ ಸಂಬಂಧಿತ   ತೊಂದರೆಗಳು, ತಡೆಗಟ್ಟುವಿಕೆ, ಹಾಗೂ ಹಾರೈಕೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಲು 0821-2502530 ಈ ನಂಬರ್ ಗೆ ಕರೆ ಮಾಡಬಹುದು.

Key words: Live phone-in – today-AIISH-Mysore