ವಿಧಾನಪರಿಷತ್ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ…

ಬೆಂಗಳೂರು,ಜನವರಿ,29,2021(www.justkannada.in):  ರಾಜ್ಯ ವಿಧಾನಪರಿಷತ್ ನ ಉಪಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಆಯ್ಕೆಯಾಗಿದ್ದಾರೆ.jk

ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ ಪ್ರಾಣೇಶ್, ಕಾಂಗ್ರೆಸ್ ನಿಂದ ಕೊಂಡಯ್ಯ ಸ್ಪರ್ಧಿಸಿದ್ದರು. ಈ ನಡುವೆ ಎಂ.ಕೆ ಪ್ರಾಣೇಶ್ 41 ಮತಗಳನ್ನ ಪಡೆದು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕೊಂಡಯ್ಯ ಅವರಿಗೆ 24 ಮತಗಳು ಲಭಿಸಿವೆ.legislative council-MK Pranesh -elected - vice- Chairperson

ಎಂ.ಕೆ ಪ್ರಾಣೇಶ್ ಅವರನ್ನ ಜೆಡಿಎಸ್ ಬೆಂಬಲಿಸಿತ್ತು. ಇನ್ನು ನೂತನ ಉಪಸಭಾಪತಿಯಾಗಿ ಆಯ್ಕೆಯಾದ ಎಂ.ಕೆ ಪ್ರಾಣೇಶ್ ಅವರಿಗೆ ಆಡಳಿತ ಪಕ್ಷದ ಸದಸ್ಯರು ಅಭಿನಂದನೆ ಸಲ್ಲಿಸಿ ಉಪಸಭಾಪತಿ ಸ್ಥಾನಕ್ಕೆ ಕೂರಿಸಿದರು.

Key words: legislative council-MK Pranesh -elected – vice- Chairperson