ಮರವೇರಿದ ಕೊಹ್ಲಿ, ವೈರಲ್ ಆದ ಫೋಟೋ

ಬೆಂಗಳೂರು, ಜುಲೈ 29, 2020 (www.justkannada.in): ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್ ಫೋಟೋ​ ವೈರಲ್ ಆಗಿದೆ.

ಮರದ ಮೇಲೆ ಹತ್ತಿರುವ ವಿರಾಟ್ ಕೊಹ್ಲಿ, ಕೊಂಬೆಗಳ ಮೇಲೆ ಕುಳಿತಿರುವ ಫೋಟೋ ಫುಲ್ ವೈರಲ್ ಆಗಿದೆ. ಅಂದಹಾಗೆ ಈ ಫೋಟೋಗೆ 1.7 ಮಿಲಿಯನ್ ಲೈಕ್ಸ್​ ಬಂದಿವೆ.

ನೀವು ಒಂದು ಮರ ಹತ್ತಿ ಶಾಂತವಾಗಿ ಹಿಂದಿನ ದಿನಗಳನ್ನ ನೆನೆದಾಗ.. ಎಂದು ಬರೆದುಕೊಂಡಿದ್ದಾರೆ ಕಿಂಗ್ ಕೊಯ್ಲಿ!