ಆಥಿಯಾ ಶೆಟ್ಟಿ ಜೊತೆ ಕೆ.ಎಲ್.ರಾಹುಲ್ ಡೇಟಿಂಗ್ !

kannada t-shirts

ಬೆಂಗಳೂರು, ಡಿಸೆಂಬರ್ 2, 2019 (www.justkannada.in): ನಟ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಡೇಟಿಂಗ್‌ ನಡೆಸುತ್ತಿರುವಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿವೆ !

ಇತ್ತೀಚಿಗೆ ಆಥಿಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ವಿಶೇಷ ಎಂದರೆ ಕೆಫೆಯೊಂದರಲ್ಲಿ ಜೊತೆಗಿರುವ ಪೋಟೊ ಹಂಚಿಕೊಂಡಿರುವ ರಾಹುಲ್‌, ಅಥಿಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಇತ್ತೀಚೆಗೆ ಇವರಿಬ್ಬರೂ ಒಟ್ಟಾಗಿ ಪಾರ್ಟಿ ಹಾಗೂ ಇನ್ನಿತರ ಕಡೆ ಜೊತೆಜೊತೆಯಾಗಿ ಓಡಾಡುತ್ತಿರುವುದು ಟಿ-ಟೌನ್‌ನ ಚರ್ಚಾ ಸುದ್ದಿ. ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಏನೂ ಹೇಳಿಕೊಂಡಿಲ್ಲ.

website developers in mysore