ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 11ನೇ ಘಟಿಕೋತ್ಸವ : ಸಚಿವ ಡಾ.ಸುಧಾಕರ್ ಚಾಲನೆ

ಮೈಸೂರು,ನವೆಂಬರ್,11,2020(www.justkannada.in) : ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. JSS-Higher-Education-Research-Academy-1th-Anniversary-Minister-Dr.Sudhakarಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಪದವಿ ಪ್ರಧಾನ ಮಾಡಲಾಯಿತು.

ಒಟ್ಟು 1436ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ. 52ವಿದ್ಯಾರ್ಥಿಗಳಿಗೆ ಪದಕ, 42ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ, 5 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ ವಿತರಣೆ. ಕೊರೊನಾ ಹಿನ್ನೆಲೆ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.JSS-Higher-Education-Research-Academy-1th-Anniversary-Minister-Dr.Sudhakar

ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಠಸೂರು ಮಠ್, ಸಮಕುಲಾಧಿಪತಿ ಡಾ‌.ಬಿ.ಸುರೇಶ್, ಕುಲಪತಿ ಸುರೀಂದರ್ ಸಿಂಗ್ ಭಾಗಿಯಾಗಿದ್ದಾರೆ.

JSS-Higher-Education-Research-Academy-1th-Anniversary-Minister-Dr.Sudhakar

english summary…

Minister Dr. Sudhakar inaugurates the 11th Convocation of JSS Higher Education and Research Academy
Mysuru, Nov. 11, 2020 (www.justkannada.in): Medical Education Minister Dr. Sudhakar inaugurated the 11th Convocation of the JSS Higher Education and Research Academy, in the divine presence of Paramapujya Jagadguru Sri Shivarathri Deshikendra Mahaswamiji, held at the Suttur Math premises, at the foothills of chamundi in Mysuru today.
A total number 1436 students were conferred degree certificates. While 52 students were given medals, 42 students were conferred with Ph.D and 5 students were conferred with Medical Super speciality certificates. Arrangements have been made for a virtual telecast of the convocation. Sri Betsurmath, Executive Secretary, JSS MVP, Dr. B. Suresh, and Surinder Singh participated.

key words : JSS-Higher-Education-Research-Academy-1th-Anniversary-Minister-Dr.Sudhakar