ಮೈಸೂರಿನಲ್ಲಿ ಇನ್ನರ್‌ವೀಲ್ ಕ್ಲಬ್‌ ಆಫ್ ಮೈಸೂರು ಸೌತ್ ಈಸ್ಟ್ ನ ಸ್ಥಾಪನಾ ಸಮಾರಂಭ…

ಮೈಸೂರು,ಆ,1,2019(www.justkannada.in) ಇನ್ನರ್‌ವೀಲ್ ಕ್ಲಬ್‌ ಆಫ್ ಮೈಸೂರು ಸೌತ್ ಈಸ್ಟ್ ಇನ್ನರ್ ವೀಲ್ ಡಿಸ್ಟ್ರಿಕ್ಟ್ -318ರ ಸ್ಥಾಪನಾ ಸಮಾರಂಭ ಮೈಸೂರಿನ ಹೋಟೆಲ್ ಪೈವಿಸ್ಟಾದಲ್ಲಿ ನಡೆಯಿತು.

ಜುಲೈ 28 ರಂದು  ನಡೆದ ಇನ್ನರ್‌ವೀಲ್ ಕ್ಲಬ್‌ನ ಸ್ಥಾಪನಾ ಸಮಾರಂಭದಲ್ಲಿ 2019-20ನೇ ಸಾಲಿನ ಹೊಸ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

2019-20ನೇ ಸಾಲೀನ ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ಎಲ್ ಆರ್ ವೀಣಾ ರವೀಂದ್ರ, ಅಧ್ಯಕ್ಷರಾದ ಸೀಮಾ ಮಾರಿಸ್ವಾಮಿ, ಹಿಂದಿನ ಅಧ್ಯಕ್ಷರಾ ಲಲಿತಾ ರಂಗನಾಥ್, ಇನ್ನರ್ ವೀಲ್ ಕ್ಲಬ್ ನ  ಎಸಿ ಸದಸ್ಯ ಮತ್ತು ಸ್ಥಾಪಕ ಅಧಿಕಾರಿ  ಡಾ.ಸರಿಕಾ ಪ್ರಸಾದ್, ಜಿಲ್ಲಾಧ್ಯಕ್ಷರಾದ ಅನುರಾಧಾ ನಂದಕುಮಾರ್,  ಜಿಲ್ಲಾ ಕಾರ್ಯದರ್ಶಿ ಕವಿತಾ ನಿಯಾತ್  ಇನ್ನರ್ ವೀಲ್ ಕ್ಲಬ್ ನ ಉಪಾಧ್ಯಕ್ಷ ಶಮಂತಕ ಮೂರ್ತಿ  ಹಾಗೂ ಇತರ ಪದಾಧಿಕಾರಿಗಳು, ಇಸಿ ಸದಸ್ಯರು ಮತ್ತು ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Key words: Installation-Ceremony – Innerwheel club-mysore