ಡ್ರಗ್ಸ್ ಮಾಫಿಯಾ ಚೈನ್ ಲಿಂಕ್ ಮುಕ್ತಾಯವಾಗುವವರೆಗೂ ವಿಚಾರಣೆ : ಪೊಲೀಸ್ ಆಯುಕ್ತ ವಿಕಾಸ ಕುಮಾರ್ 

ಮಂಗಳೂರು,ಅಕ್ಟೊಂಬರ್,03,2020(www.justkannada.in) :  ಡ್ರಗ್ಸ್ ಮಾಫಿಯಾ ಚೈನ್ ಲಿಂಕ್ ಮುಕ್ತಾಯಗೊಳ್ಳುವವರೆಗೂ ವಿಚಾರಣೆ ಮಾಡುತ್ತೇವೆ. ಮಾಹಿತಿಗಾಗಿ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ ಕುಮಾರ್ ಹೇಳಿದ್ದಾರೆ.jk-logo-justkannada-logoಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ತನಿಖೆಯು ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಮಾಫಿಯಾವು ಚೈನ್ ಲಿಂಕ್ ಮಾದರಿಯಲ್ಲಿ ಸಾಗುತ್ತಿದೆ. ಹೀಗಾಗಿ, ಈ ಚೈನ್ ಲಿಂಕ್ ಮುಕ್ತಾಯವಾಗುವವರೆಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Inquiry-until-Drugs Mafia-Chain-Link-expires- Police Commissioner-Vikasa Kumar

ಮಾಹಿತಿಯ ಅಗತ್ಯವಿದ್ದರೆ, ಈಗಾಗಲೇ ವಿಚಾರಣೆಗೆ ಹಾಜರಾಗಿರುವವರಿಗೆ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

key words : Inquiry-until-Drugs Mafia-Chain-Link-expires- Police Commissioner-Vikasa Kumar