168ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮಧ್ಯ ನಾಶ

kannada t-shirts

ಮೈಸೂರು,ಸೆಪ್ಟೆಂಬರ್,20,2020(www.justkannada.in) : ವಿವಿಧ ಪ್ರಕರಣಗಳಡಿಯಲ್ಲಿ ಅಬಕಾರಿ ಅಧಿಕಾರಿಗಳು 2018 ಮತ್ತು 19 ನೇ ಸಾಲಿನಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮಧ್ಯವನ್ನು ಭಾನುವಾರ ನಾಶಪಡಿಸಿದರು.

jk-logo-justkannada-logo

ತಿ.ನರಸೀಪುರ ಅಬಕಾರಿ ಅಧಿಕಾರಿಗಳು ಒಟ್ಟು 168ಪ್ರಕರಣಗಳಲ್ಲಿ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದರು.  ನಂಜನಗೂಡು ಅಬಕಾರಿ ಉಪವಿಭಾಗದ ಉಪ ಅಧೀಕ್ಷಕ ಎಂ.ಡಿ ಮೋಹನ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಆದೇಶದಂತೆ ಅಕ್ರಮ ಮದ್ಯವನ್ನು ತಮ್ಮ ಸುಪರ್ದಿಗೆ ತಗೆದುಕೊಂಡು ನಾಶಪಡಿಸಿದರು.

Illegal-Central-Destruction-168 cases-seized

ಈ ವೇಳೆ ತಿ.ನರಸೀಪುರ ವಲಯ ನಿರೀಕ್ಷಕ ರಾಜೇಶ್, ಶಿರಸ್ತೇದಾರ್ ಪ್ರಭುರಾಜ್, ಸಿಬ್ಬಂದಿಗಳಾದ ಪರಶಿವಮೂರ್ತಿ ಉಪಸ್ಥಿತರಿದ್ದರು.

key words : Illegal-Central-Destruction-168 cases-seized

website developers in mysore