ಸಾಮರಸ್ಯ, ಹೊಂದಾಣಿಕೆ, ಆರೋಗ್ಯದ ಹಿತ : ಗ್ರಾಪಂ ಚುನಾವಣೆ 6 ಮಂದಿ ಅವಿರೋಧ ಆಯ್ಕೆ…!

ಮೈಸೂರು,ಡಿಸೆಂಬರ್,25,2020(www.justkannada.in) : ಗ್ರಾಮದಲ್ಲಿ ಸಾಮರಸ್ಯ, ಹೊಂದಾಣಿಕೆ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಪಂ ಚುನಾವಣೆಯಲ್ಲಿ 6 ಮಂದಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.Teachers,solve,problems,Government,bound,Minister,R.Ashokಟಿ.ನರಸೀಪುರ ತಾಲೂಕಿನ ಹೆಗ್ಗುರೂ ಗ್ರಾ.ಪಂ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಅವಿರೋಧ ಆಯ್ಕೆಮಾಡಲಾಗಿದೆ.

ಜಿಲ್ಲೆಯ ಮಾದರಿ ಗ್ರಾಮ ಎನಿಸಿಕೊಂಡ ಬಸವನಹಳ್ಳಿ. ಕೊರೊನದಿಂದ ಅರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಹಿನ್ನೆಲೆ. ಗ್ರಾಮಸ್ಥರಿಂದ ಒಕ್ಕೊರಲಿನಿಂದ ಅವಿರೋಧ ಆಯ್ಕೆ ಮಾಡಿದ್ದಾರೆ.

Harmony-compatibility-Thought-Health-Gram-polls-6 people-unanimous-choice!

ಗ್ರಾಮಸ್ಥರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಗ್ರಾಮದ 6 ಮಂದಿ ಸದಸ್ಯರು. ಚುನಾವಣೆಗಿಂತ ಜನರ ಆರೋಗ್ಯ ಮುಖ್ಯ ಎಂದಿದ್ದಾರೆ.  ಬಸವನಹಳ್ಳಿಯಲ್ಲಿ 2 ವಾರ್ಡ್ ಗೆ ನಡೆಯಬೇಕಿದ್ದ ಚುನಾವಣೆಯಲ್ಲಿ ಪ್ರತಿ ವಾರ್ಡ್ ಗೂ 3 ಮಂದಿ ಆಯ್ಕೆಗೆ ನಡೆಯಬೇಕಿತ್ತು. ಅದರಂತೆ, 6 ಮಂದಿ ಪೈಕಿ 3 ಮಹಿಳೆಯರು ಅವಿರೋಧ ಆಯ್ಕೆಯಾಗಿದ್ದಾರೆ.

key words : Harmony-compatibility-Thought-Health-Gram-polls-6 people-unanimous-choice!