ರಾಜ್ಯ ಸಚಿವರ ಖಾತೆ ಪಟ್ಟಿಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್:  ಸರ್ಕಾರದಿಂದ ಅಧಿಸೂಚನೆ ಪ್ರಕಟ….

ಬೆಂಗಳೂರು,ಜನವರಿ,21,2021(www.justkannada.in):  ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಕೆಲ ಸಚಿವ ಖಾತೆ ಅದಲು ಬದಲು ಮಾಡಲಾಗಿದ್ದು, ಸರ್ಕಾರ ಕಳುಹಿಸಿದ್ಧ ಸಚಿವರ ಖಾತೆ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ.jk

ಇದೀಗ ರಾಜ್ಯ ಸಚಿವರ ಖಾತೆ ಪಟ್ಟಿಗೆ ಸರ್ಕಾರದಿಂದ ಅಧಿಸೂಚನೆ ಪ್ರಕಟಿಸಿದೆ. ಸಚಿವರ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು,  ರಾಜ್ಯಪಾಲರ ಅಂಕಿತ ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯದ ನೂತನ ಸಚಿವರ ಖಾತೆಗಳು ಹಾಗೂ ಮರು ಹಂಚಿಕೆಯಾದಂತಹ ಸಚಿವರ ಖಾತೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ – ಡಿಪಿಎಆರ್, ಕ್ಯಾಬಿನೆಟ್ ಅಫೈರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಎನರ್ಜಿ, ಗುಪ್ತಚರ, ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್, ಇನ್ಫಾಸ್ಟ್ರಕ್ಚರ್ ಡೆವೆಲ್ಮೆಂಟ್

ಉಮೇಶ್ ಕತ್ತಿ – ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ಖಾತೆ

ಎಸ್ ಅಂಗಾರ – ಮೀನುಗಾರಿಕೆ, ಒಳನಾಡು ಸಾರಿಗೆ

ಬಸವರಾಜ್ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಖಾತೆ

ಜೆಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಖಾತೆ

ಸಿಸಿ ಪಾಟೀಲ್ – ಸಣ್ಣ ಕೈಗಾರಿಕಾ ಖಾತೆ, ವಾರ್ತಾ ಮತ್ತು ಸಂಪರ್ಕ ಖಾತೆ

ಅರವಿಂದ ಲಿಂಬಾವಳಿ – ಅರಣ್ಯ ಖಾತೆ

Green signal- Governor -  Minister's-department -change-list-Notification 
ಕೃಪೆ-internet

ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ ಖಾತೆ

ಎಂ.ಟಿ.ಬಿ.ನಾಗರಾಜ್ – ಅಬಕಾರಿ ಖಾತೆ

ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಹಿಂದುಳಿದ ವರ್ಗಗಳ ಖಾತೆ

ಡಾ.ಕೆ.ಸುಧಾಕರ್ – ಆರೋಗ್ಯ ಖಾತೆ

ಆನಂದ್ ಸಿಂಗ್ – ಪ್ರವಾಸೋದ್ಯಮ

ಸಿಪಿ ಯೋಗೀಶ್ವರ್ – ಸಣ್ಣ ನೀರಾವರಿ ಖಾತೆ

ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಸಚಿವರ ಖಾತೆ

ಶಿವರಾಂ ಹೆಬ್ಬಾರ್ – ಕಾರ್ಮಿಕ ಖಾತೆ

ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ ಸಚಿವರ ಖಾತೆ

ಕೆ ಗೋಪಾಲಯ್ಯ – ತೋಟಗಾರಿಕಾ ಖಾತೆ, ಸಕ್ಕರೆ ಖಾತೆ

ಕೆಸಿ ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಢಾ ಸಬಲೀಕರಣ ಖಾತೆ

ENGLISH SUMMARY…

Governor green signal for new portfolios of MInisters: Notification issued by govt.
Bengaluru, Jan. 21, 2021 (www.justkannada.in): Portfolios have been assigned to the new Ministers and portfolios of a few ministers have been reshuffled. The list of Ministers sent by the government to the governor has received green signal.

Green signal- Governor -  Minister's-department -change-list-Notification 
ಕೃಪೆ-internet

The portfolios of the new ministers and shuffling of portfolios of other ministers are as follows:
Chief Minister B.S. Yedyurappa – DPAR, Cabinet Affairs, Finance, Bangalore Development, Energy, Intelligence, Planning, Program Monitoring and Statistics, Infrastructure Development
Umesh Katti – Food and Civil Supplies and Consumer Affairs
S. Angara – Fisheries, Inland Transport
Basavaraj Bommai – Home, Law and Parliamentary Affairs
JC Madhuswamy – Medical Education, Kannada and Culture
CC Patil – Small Industries, Information and Communications
Aravind Limbavali – Forest
Murugesh Nirani – MInes and Geology
MTB Nagaraj – Excise
Kota Srinivas Poojari – Muzrai, Backward Castes
Dr. K. Sudhakar – Health
Anand Singh – Tourism
CP Yogeshwar – Minor Irrigation
Prabhu Chowhan – Animal Husbandry
Shivaram Hebbar – Labour
R Shankar – Municipal Administration and Sericulture
K Gopalaiah – Horticulture, Sugar
KC Narayangowda – Youth Affairs and Sports
Keywords: Cabinet shuffle/ new portfolios/ Govt. of Karnataka/ Ministers

key words: Green signal- Governor –  Minister’s-department -change-list-Notification