ಮೈಸೂರಿನ ಎಂ.ಟೆಕ್  ವಿದ್ಯಾರ್ಥಿನಿಗೆ ಎರಡು ಚಿನ್ನದ ಪದಕ….

ಮೈಸೂರು,ಏಪ್ರಿಲ್, 4,2021(www.justkannada.in): ಮೈಸೂರಿನ ಎಂ.ಟೆಕ್  ವಿದ್ಯಾರ್ಥಿನಿ ತನುಷಾ ನಂದೀಶ್ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದು  ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪಡೆದರು.Illegally,Sand,carrying,Truck,Seized,arrest,driver

ಮೈಸೂರಿನ ಜಿಟಿಟಿಸಿ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ತನುಷಾ ನಂದೀಶ್ ಅವರು ಎರಡು ಚಿನ್ನದ ಪದಕ ಪಡೆದಿದ್ದು  ಬೆಳಗಾವಿಯಲ್ಲಿ ನಡೆದ ವಿಟಿಯುನ 20ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.gold-medal-m-tech-student-mysore

ಮಗಳ ಸಾಧನೆಗೆ ಪೋಷಕರ ಹರ್ಷ ವ್ಯಕ್ತಪಡಿಸಿದ್ದು ಸಿಹಿ ಹಂಚಿ ಕುಟುಂಬ ವರ್ಗ ಸಂಭ್ರಮಿಸಿದರು. ಚಿನ್ನದ ಪದಕ ಪಡೆದ ಬಗ್ಗೆ ವಿದ್ಯಾರ್ಥಿನಿ ತನುಷಾ ನಂದೀಶ್ ಸಂತಸ ಹಂಚಿಕೊಂಡರು. ಈ ವೇಳೆ ತನಿಷಾ ನಂದೀಶ್ ಮೆಟೀರಿಯಲ್ಸ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡುವ ಬಯಕೆ ವ್ಯಕ್ತಪಡಿಸಿದರು.

Key words: Gold medal – M.Tech -student -Mysore