3ನೇ ಅಲೆ ಎದುರಿಸಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ- ಕೇಂದ್ರಕ್ಕೆ ರಾಹುಲ್ ಗಾಂಧಿ ಸಲಹೆ.

kannada t-shirts

ನವದೆಹಲಿ,ಜೂನ್,22,2021(www.justkannada.in):  ದೇಶದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿ ಇದೀಗ ಕಡಿಮೆಯಾಗುವತ್ತಾ ಸಾಗುತ್ತಿದ್ದು ಈ ಬೆನ್ನಲ್ಲೆ ಕೊರೋನಾ 3ನೇ ಅಲೆ ಭೀತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.jk

ಈ ಬಗ್ಗೆ ಸಲಹೆ ನೀಡಿರುವ ರಾಹುಲ್ ಗಾಂಧಿ, ಕೊರೊನಾ 3ನೇ ಅಲೆ ಎದುರಿಸಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ. ಸೋಂಕು ಪ್ರತಿಭಾರಿ ರೂಪಾಂತರಗೊಳ್ಳುತ್ತಿದೆ.  2ನೇ ಅಲೆಯಲ್ಲಿ ಮಾಡಿದ ತಪ್ಪನ್ನ ಮತ್ತೆ ಮಾಡಬೇಡಿ.  ಕೊರೊನಾ ವಿರುದ್ಧ ಹೋರಾಡಲು ಲಸಿಕೆಯೇ ಅಸ್ತ್ರ. ಶೀಘ್ರವೇ ಶೇ.100ರಷ್ಟು ಲಸಿಕೆ ಪೂರೈಸಿ ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ.

ENGLISH SUMMARY…

Rahul Gandhi suggests Govt. of India to make preparations from now itself to handle 3rd wave.
New Delhi, June 22, 2021 (www.justkannada.in): “The COVID-19 Pandemic second wave is declining just now after causing enough havoc across the country. However, we are already facing the danger of the possibility of 3rd wave. In this context the Government of India should take all precautions to handle it from now itself,” Congress leader Rahul Gandhi has advised the Government of India.
Stating that vaccination is the only weapon to fight against the pandemic he has asked the union government to provide 100% vaccination as soon as possible.
Keywords: COVID-19 Pandemic/ 2nd wave declining/ danger of 3rd wave/ Congress leader/ Rahul Gandhi/ advises Union Government

Key words: Get -ready -face – 3rd wave –corona-Rahul Gandhi- advice – Center.

website developers in mysore