ಮೈಸೂರಿನಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ…

kannada t-shirts

ಮೈಸೂರು,ಜು,18,2020(www.justkannada.in): ಕಾವಾ ಅಲುಮ್ನಿ ಅಸೋಶಿಯೇಶನ್ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಣಾ  ಕಾರ್ಯಕ್ರಮವನ್ನು ನಡೆಸಲಾಯಿತು.free-mask-distribution-public-mysore

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಮಾಸ್ಕ್ ಧರಿಸದ ವಾಹ್ ಸವಾರರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ 500 ಮಾಸ್ಕ್ ಗಳನ್ನು ವಿತರಿಸಲಾಯಿತು. ಅಲ್ಲದೆ ಕೋರೋನಾ ವಾರಿಯರ್ಸ್ ಪೊಲೀಸರಿಗೆ ಸುಮಾರು 50ಕ್ಕು ಹೆಚ್ಚು ಮಾಸ್ಕ್ ಗಳನ್ನು ನೀಡಲಾಯಿತು.free-mask-distribution-public-mysore

ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ , ನಮ್ಮ ಅಸೋಸಿಯೇಷನ್ ಮೊದಲ ಕಾರ್ಯಕ್ರಮವಾಗಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಲಾಗುವುದು ಎಂದು ಹೇಳಿದರು.

ಈ ಸಂಧರ್ಭ ಉಪಾಧ್ಯಕ್ಷರಾದ ಚಾಂದಿನಿ, ಕಾರ್ಯದರ್ಶಿ ಸೂರ್ಯ , – ಸಹಕಾರ್ಯದರ್ಶಿ ಅನಿಲ್, ಖಜಾಂಚಿ. ರಾಥೋಡ್, ಸದಸ್ಯರು ಹಾಜರಿದ್ದರು.

Key words: Free -Mask -Distribution – Public – Mysore.

website developers in mysore