ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ನಟ ಶಿವರಾಜ್ ಕುಮಾರ್ ಭೇಟಿ.    

kannada t-shirts

 ಮೈಸೂರು,ಜುಲೈ,30,2021(www.justkannada.in): ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ನಟ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ.

ಇಂದು ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಪೂಜೆಗೆ ಕೆ.ಎಸ್ ಈಶ್ವರಪ್ಪ ತೆರಳಲು ಬಂದಿದ್ದರು. ಈ ವೇಳೆ ಖಾಸಗಿ ಹೋಟೆಲ್ ನಲ್ಲಿ ಈಶ್ವರಪ್ಪ ಅವರನ್ನ ನಟ ಶಿವಣ್ಣ ಭೇಟಿ ಮಾಡಿದ್ದು,  ಪರಸ್ಪರ ಇಬ್ಬರು  ಕುಶಲೋಪರಿ ವಿಚಾರಿಸಿದ್ದಾರೆ . ಈ ಸಂದರ್ಭದಲ್ಲಿ ಒಂದೇ ಹೋಟೆಲ್ ನಲ್ಲಿ ನಟ ಶಿವರಾಜ್ ಕುಮಾರ್ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬ್ರೇಕ್ ಫಾಸ್ಟ್ ಮಾಡಿದರು.

ಈ ಹಿಂದೆ ನಟ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರದಿಂದ ಪತ್ನಿ ಗೀತಾ ರನ್ನ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದರು. ನಟ ಶಿವರಾಜ್ ಕುಮಾರ್ ಶಿವಮೊಗ್ಗ ಜಿಲ್ಲೆಯ ಅಳಿಯನೂ ಆಗಿದ್ದಾರೆ.

ENGLISH SUMMARY…..

Former Minister K.S. Eshwarappa and actor Shivarajkumar meet in Mysuru
Mysuru, July 30, 2021 (www.justkannada.in): Former Minister K.S. Eshwarappa and Kannada matinee idol Shivarajkumar met in Mysuru today.
K.S. Eshwarappa had visited the Chamundi hills to offer prayers to goddess Chamundeshwari on the auspicious occasion of ‘Ashada Friday’. He met actor Shiavarajkumar at a private hotel and had breakfast together.
It can be recalled here that actor Shivarajkumar’s wife Geetha had contested in the Lok Sabha elections earlier from Shivamogga on JDS party ticket. Shivarajkumar is also the son-in-law of Shivamogga.
Keywords: Former Minister K.S. Eshwarappa/ actor/ Shivarajkumar/ Mysuru/ meet

Key words: Former Minister -KS Eshwarappa – actor- Shivraj Kumar- meet – Mysore.

website developers in mysore