ಡಿ.ಕೆ ಶಿವಕುಮಾರ್ ಅವರನ್ನ ನಡೆಸಿಕೊಳ್ಳತ್ತಿರುವ ರೀತಿ ಸರಿ ಇಲ್ಲ- ಕೇಂದ್ರದ ವಿರುದ್ದ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿ…

Promotion

ಬೆಂಗಳೂರು,ಸೆ,3,2019(www.justkannada.in): ಇಡಿಯಿಂದ ಮಾಜಿ ಸಚಿವ ಡಿಕೆಶಿವಕುಮಾರ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ದ ಕಿಡಿಕಾರಿರುವ ಮಾಜಿ ಡಿಸಿಎಂ ಪರಮೇಶ್ವರ್ ಡಿ ಕೆ ಶಿವಕುಮಾರ್ ಅವರನ್ನ ನಡೆಸಿಕೊಳ್ಳತ್ತಿರುವ ರೀತಿ ಸರಿ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಡಾ.ಜಿ.ಪರಮೇಶ್ವರ್, ಕೇಂದ್ರ ಸರ್ಕಾರ ವಿಪಕ್ಷದ ನಾಯಕರನ್ನ ಟಾರ್ಗೆಟ್ ಮಾಡುತ್ತಿದೆ.  ಅಧಿಕಾರವನ್ನ ದುರುಪಯೋಗಪಡಿಸಿಕೊಳ್ಳುತ್ತಿರುವುದು ಶೇಮ್ ಫುಲ್ . ಡಿಕೆ ಶಿವಕುಮಾರ್ ಅವರನ್ನ ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Key words: Former DCM -Parameshwar – DK Shivakumar- against -bjp