ರಾಕಿಂಗ್ ಸ್ಟಾರ್ ನೋಡಲು ಬಂದ ಫಿಲಿಪೈನ್ಸ್ ಅಭಿಮಾನಿ

kannada t-shirts

ಬೆಂಗಳೂರು, ನವೆಂಬರ್ 20, 2019 (www.justkannada.in):  ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಫಿಲಿಪೈನ್ಸ್ ನಿಂದ ಅಭಿಮಾನಿಯೊಬ್ಬರು ಬಂದಿದ್ದಾರೆ.

ಇನ್ನು ತಮಗಾಗಿ ವಿದೇಶದಿಂದ ಬಂದಿದ್ದ ಈ ಅಭಿಮಾನಿಯನ್ನು ಯಶ್ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಈ ಅಭಿಮಾನಿ ಪೇಟೆ ಅಶೋಕ್ ಜೋರ್ನಲ್ ಯಶ್ ರನ್ನು ಭೇಟಿಯಾಗಬೇಕೆಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು.

ಈ ಬಗ್ಗೆ ತಿಳಿದ ಯಶ್ ಭೇಟಿಯಾಗಿದ್ದಾರೆ ಹಾಗೆಯೇ ಅಭಿಮಾನಿ ಜೊತೆಗೆ ಮಾತನಾಡಿ ಸಿಹಿಯನ್ನೂ ತಿನಿಸಿದ್ದಾರೆ. ಈ ಅಭಿಮಾನಿ ಏರ್ ಪೋರ್ಟ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

website developers in mysore