“ಶಿಕ್ಷಣ ಹಾಗೂ ಸಮಾಜದಲ್ಲಿ ಬಹುಭಾಷಾ ಸಿದ್ಧಾಂತವನ್ನು ಬೆಳೆಸುವುದು ಅಗತ್ಯ” : ಸಿಎಂ ಬಿ.ಎಸ್.ಯಡಿಯೂರಪ್ಪ

kannada t-shirts

ಬೆಂಗಳೂರು,ಫೆಬ್ರವರಿ,21,2021(www.justkannada.in) : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ, ವಿಶೇಷವಾಗಿ ಶಿಕ್ಷಣ ಹಾಗೂ ಸಮಾಜದಲ್ಲಿ ಬಹುಭಾಷಾ ಸಿದ್ಧಾಂತವನ್ನು ಬೆಳೆಸುವುದು ಅಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.Education-society-Multilingual-Developing-theory-Required-CM B.S.Yeddyurappaಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಮಾತೃಭೂಮಿಯಂತೆ ಮಾತೃಭಾಷೆಯೂ ಶ್ರೇಷ್ಠ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ, ವಿಶೇಷವಾಗಿ ಶಿಕ್ಷಣ ಹಾಗೂ ಸಮಾಜದಲ್ಲಿ ಬಹುಭಾಷಾ ಸಿದ್ಧಾಂತವನ್ನು ಬೆಳೆಸುವುದು ಅಗತ್ಯ.Education-society-Multilingual-Developing-theory-Required-CM B.S.Yeddyurappaತಾಯ್ನುಡಿ ನಮ್ಮ ವ್ಯಕ್ತಿತ್ವದ ಹೆಗ್ಗುರುತಾಗಲಿ ಎಂದು ಹೇಳಿದ್ದಾರೆ.

key words : Education-society-Multilingual-Developing-theory-Required-CM B.S.Yeddyurappa

website developers in mysore