ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ಗೆ ದುಲ್ಕರ್ ಸನ್ಮಾನ್, ವಿಜಯ್ ಸೇತುಪತಿ ಸಾಥ್ !

ಬೆಂಗಳೂರು, ಜುಲೈ 19, 2019 (www.justkannada.in): ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಚಿತ್ರಕ್ಕೆ ದುಲ್ಕರ್ ಸಲ್ಮಾನ್ ಹಾಗೂ ವಿಜಯ್ ಸೇತುಪತಿ ಸಾಥ್ ನೀಡಿದ್ದಾರೆ.

ಹೌದು. ವಿಜಯ್ ದೇವರಕೊಂಡ ಹಾಗೂ ಅವರ ಸ್ನೇಹಿತರು ಜೊತೆಗೂಡಿ ಸ್ಟ್ರೈಕ್ ಮಾಡುವುದನ್ನು ಈ ಹಾಡಿನಲ್ಲಿ ಕಾಣಬಹುದಾಗಿದೆ.

ಭರತ್ ಕಮ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜಸ್ಟಿನ್ ಪ್ರಭಾಕರನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈ ಚಿತ್ರದ ಎಲ್ಲಾ ಹಾಡುಗಳು ಬಹಳಷ್ಟು ಹಿಟ್ ಆಗಿವೆ.

ಇದೇ ಜುಲೈ 26ರಂದು ನಾಲ್ಕು ಭಾಷೆಯಲ್ಲಿ ‘ಡಿಯರ್ ಕಾಮ್ರೇಡ್’ ಚಿತ್ರ ಬಿಡುಗಡೆಯಾಗಲಿದೆ.