ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ತಗೊಂಡಿಲ್ವಾ : ಡಿಕೆಶಿ ಪ್ರಶ್ನೆ

kannada t-shirts

ಬೆಂಗಳೂರು,ಅಕ್ಟೊಂಬರ್,03,2020(www.justkannada.in)  : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲ. ನಶೆ, ಪಶೆ ನಲ್ಲಿ ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ತಗೊಂಡಿಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿರುವವರಿಗೆ ಪ್ರಭಾವಿಗಳ ನಂಟು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ತೆಗೆದುಕೊಂಡಿಲ್ವಾ ಎಂದು ಪ್ರಶ್ನಿಸಿದ್ದಾರೆ.Drugs-mafia-different-actresses-d.k.shivakumar-questionನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ನಟಿ, ನಿರೂಪಕಿ ಅನುಶ್ರೀ ಮೇಲೆ ಆರೋಪ ಕೇಳಿಬರುತ್ತಿದೆ.

key words : Drugs-mafia-different-actresses-d.k.shivakumar-question

 

website developers in mysore